
Song: Maleyaago Modale
Singers: Armaan Malik, Pradnya Marathe
Music: Veer Samarth
Lyrics: Pramod Maravanthe
Label: NR STUDIOS
Maleyaago Modale Lyrics
ಮಧುರ ಆರಾಧನೆ
ಮನದಿ ಈ ಆವಾಹನೆ
ಮಳೆಯಾಗೋ ಮೊದಲು
ಕೊಡೆ ಹಿಡಿದು ಬರುವೆ
ನಗು ಮುಗಿವ ಮೊದಲು
ಹೊಸ ಖುಷಿಯ ಕೊಡುವೆ
ಎದೆಯೊಳಗೆ ಮೂಡೋ ತಾರೆ ನೀನೇನೆ
ಮಧುರ ಆರಾಧನೆ
ಮನದಿ ಈ ಆವಾಹನೆ
ಇರುಳಾಗೋ ಮೊದಲು
ಕಿರುದೀಪ ತರುವೆ
ಹಸು ಮೌನ ಇರಲು
ಬಿಸು ಮಾತು ಕೊಡುವೆ
ಈ ಕನಸುಗಳು ಸೇರುವ ಜಾಗ ನೀನೇ
ಮಧುರ ಆರಾಧನೆ
ಮನದಿ ಈ ಆವಾಹನೆ
ಮಳೆಯಾಗೋ ಮೊದಲು
ಕೊಡೆ ಹಿಡಿದು ಬರುವೆ
ನಗು ಮುಗಿವ ಮೊದಲು
ಹೊಸ ಖುಷಿಯ ಕೊಡುವೆ
ಆ ಕಂಗಳೇ ಬೆಳಕಾ ಸಾಗರ
ನೀನಾದೆ ಸುಖದ ಸಾರ
ಈ ಸಂಜೆ ಪ್ರಯಾಣ ಸುಂದರ
ನೀ ಕೈಯ ಹಿಡಿದ ನಂತರ…